Škoda Routes to Roots - A Kushaq Road Trip To The Scotland Of India | Special Feature

2024-09-27 1,714

Join Indian Rally legend and 2019 INRC Champion Chetan Shivram as he shows you around Coorg, and explores his motorsports roots in the Scotland of India. Along the way, he explains his motorsports journey and tells us just what makes Coorg such an important place in his life.

ಂಡಿಯನ್ ರ್ಯಾಲಿ ಲೆಜೆಂಡ್ ಮತ್ತು 2019ರ ಐಎನ್‌ಆರ್‌ಸಿ ಚಾಂಪಿಯನ್ ಚೇತನ್ ಶಿವರಾಂ ಅವರು, ನಿಮಗೆ ಕೂರ್ಗ್ ಸೌಂದರ್ಯ ಮತ್ತು ಈ ನೆಲದೊಂದಿಗೆ ಅವರಿಗಿರುವ ಮೋಟಾರ್‌ಸ್ಪೋರ್ಟ್ಸ್ ಬೇರುಗಳನ್ನು ಎಕ್ಸ್‌ಪ್ಲೋರ್ ಮಾಡಿದ್ದಾರೆ. ದಾರಿಯುದ್ದಕ್ಕೂ, ತಮ್ಮ ಮೋಟಾರ್‌ಸ್ಪೋರ್ಟ್ಸ್ ಪ್ರಯಾಣವನ್ನು ವಿವರಿಸಿದ್ದಾರೆ. ಅಲ್ಲದೇ ಕೂರ್ಗ್ ಪ್ರದೇಶ ತಮ್ಮ ಜೀವನದಲ್ಲಿ ಎಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ ಎಂಬುದನ್ನು ಹೇಳಿದ್ದಾರೆ.

~PR.158~ED.70~CA.174~##~